ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ 'ನಿನ್ನಿಂದಲೇ' .ಕರ್ನಾಟಕ ಮೂಲದ ತೆಲುಗು ನಿರ್ದೇಶಕ ಜಯಂತ್ ಸಿ ಪರಂಜಿ ಚಿತ್ರ ನಿರ್ದೇಶಕ. ಈ ಚಿತ್ರಕ್ಕೆ ತೆಲುಗಿನ ಪ್ರಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರನ್ನು ಕರೆತರಲಾಗಿದೆ. ಚಿತ್ರದಲ್ಲಿ ಎರಿಕಾ ಫರ್ನಾಂಡಿಸ್ ಪುನೀತ್ ಜೊತೆಯಾಗಿದ್ದಾರೆ.ಚಿತ್ರವು ಜನವರಿ ೧೬ ೨೦೧೪ಕ್ಕೆ ಬಿಡುಗಡೆ. === ತಾರಾಗಣ === ಪುನೀತ ರಾಜಕುಮಾರ - ವಿಕ್ರಮ್, ಎರಿಕಾ ಫರ್ನಾಂಡಿಸ್ - ಪ್ರಮೀಳಾ ಸೋನಿಯಾ ದೀಪ್ತಿ ವಿನಾಯಕ ಜೋಷಿ ಜುಗಾರಿ ಅವಿನಾಶ್ ಸಾಧು ಕೋಕಿಲ ಬ್ರಹ್ಮಾನಂದಂ === ಹಾಡುಗಳು ===